ಇಂಗ್ಲೆಂಡಿನ ನ್ಯಾಯಾಧೀಶರಾಗಿ ವಕೀಲರ ಸಂಘದಲ್ಲಿ (ಬಾರ್) ಹೆಚ್ಚಿನ ಮಾನ್ಯರನ್ನು ನೇಮಕ ಮಾಡಲಾಗುತ್ತದೆ. ಅವರಿಗೆ ಕೊಡುವ ಸಂಬಳ ಅಧಿಕ. ಅವರ ಸ್ಥಾನಕ್ಕೆ ವಿಶೇಷ ಗೌರವ ಸಲ್ಲುತ್ತದೆ. ಜನರಿಗೆ ಅವರ ಮೇಲೆ ವಿಶೇಷ ನಂಬಿಕೆಯಿದೆ. ಅಲ್ಲಿ ಒಮ್ಮೆ ನ್ಯಾಯಾಧೀಶನಾದರೆ ಬಳಿಕ ಆತ ಸರ್ಕಾರದಿಂದ ಹೆಚ್ಚಿನ ಸ್ಥಾನವನ್ನು ಅಪೇಕ್ಷಿಸುವುದಿಲ್ಲ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ